ಕಟ್ಟಡಗಳನ್ನು ಡಿಕಾರ್ಬೊನೈಸ್ ಮಾಡಲು ಬುದ್ಧಿವಂತ ಪರಿಹಾರಗಳು
ಕಟ್ಟಡಗಳು ಹವಾಮಾನಕ್ಕೆ ಕೆಟ್ಟ ಸುದ್ದಿ--ನಾವು ಹೆಚ್ಚಿನ ಜೀವನವನ್ನು ಕಳೆಯುವ ಒಳಾಂಗಣ ಸ್ಥಳಗಳು, ಪ್ರಪಂಚದ ಶೇಕಡಾ 40 ರಷ್ಟು ಹಸಿರು ಅನಿಲಗಳನ್ನು ಹೊರಸೂಸುತ್ತವೆ. ನಾವು ವಾಸಿಸುವ ಸ್ಥಳಗಳನ್ನು ಹೇಗೆ ರಚಿಸುವುದು ಮತ್ತು ಆಕ್ರಮಿಸಿಕೊಳ್ಳುವುದು ಎಂಬುದರ ಕುರಿತು ಮರುಚಿಂತನೆ ಮಾಡುತ್ತ, ಕೇಟೀ ಮೆಕ್ಗಿಂಟಿ, ಜಾನ್ಸನ್ಸ್ ಕಂಟ್ರೋಲ್ನ ಸುಸ್ಥಿರತೆ ಅಧಿಕಾರಿಯು ಕಟ್ಟಡವನ್ನು ಇಂಗಾಲವನ್ನು ಕಳೆಯಲು ಬುದ್ಧಿವಂತ, ಸಮರ್ಥ ಮತ್ತು ಪರಿಸರ ಸ್ನೇಹಿ ಮಾರ್ಗಗಳ ಮೂಲಕ ಪರಿಚಯ ನೀಡುತ್ತಾ - ವ್ಯಾಪಾರ ಮತ್ತು ಭೂಮಿಗೆ ಇದರಿಂದಾಗುವ ಲಾಭಗಳ ಬಗ್ಗೆ ಹೇಳುತ್ತಾರೆ .
